17ರಂದು ಮತ ಎಣಿಕೆ: ಮೊಬೈಲ್ ನಿಷೇದ

ಕೊಪ್ಪಳ ; ಗ್ರಾಮ ಪಂಚಾಯತ ಗೆ ನಡೆದ ಚುನಾವನೆಯ ಮತ ಎಣಿಕೆಯು ದಿನ 17ರಂದು ನಡೆಯಲಿದ್ದು ಮತ ಎಣಿಕಾ ಕೇಂದ್ರದ ಒಳಗೆ ಮೊಬೈಲಗಳನ್ನು ನಿಷೇದಿಸಲಾಗಿದೆ. ಕೊಪ್ಪಳದಲ್ಲಿ ಗವಿಸಿದ್ದೇಶ್ವರ ಮಹಾವಿದ್ಯಾಲಯದಲ್ಲಿ, ಗಂಗಾವತಿಯಲ್ಲಿ ಬಾಲಕರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ, ಯಲಬುರ್ಗಾದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ್ತು ಕುಷ್ಟಗಿಯ ಸರರಕಾರಿ ಪಾಲಿಟೆಕ್ನಿಕ್ ನಲ್ಲಿ ಮತ ಎಣಿಕೆ ನಡೆಯಲಿದೆ. ಅಧಿಕೃತವಾಗಿ ಅನುಮತಿ ಪಡೆದಿರುವವರನ್ನು ಹೊರತು ಪಡಿಸಿ ಇತರರಿಗೆ ಮತ ಎಣಿಕೆ ಕೇಂದ್ರದಲ್ಲಿ ಪ್ರವೇಶ ನಿಷೇಧಿಸಲಾಗಿದೆ

Related posts

Leave a Comment