ಜೂ.16 ರಂದು ಕೊಪ್ಪಳ ಸಂಸದರ ಕಛೇರಿ ಪ್ರಾರಂಭೋತ್ಸವ

ಕೊಪ್ಪಳ ನೂತನ ಸಂಸದ ಸಂಗಣ್ಣ ಕರಡಿ ಅವರು ಜಿಲ್ಲಾಡಳಿತ ಭವನದಲ್ಲಿರುವ ಲೋಕಸಭಾ  ಸದಸ್ಯರ ಕಾರ್ಯಾಲಯದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಜೂ.16 ರಂದು ಏರ್ಪಡಿಸಿದ್ದಾರೆ.

ಕಛೇರಿ ಪ್ರಾರಂಭೋತ್ಸವದ ಅಂಗವಾಗಿ ಅಂದು ಬೆಳಿಗ್ಗೆ 10.30 ರಿಂದ 12 ಗಂಟೆಯವರೆಗೆ ವಿಶೇಷ ಪೂಜೆಯೊಂದಿಗೆ ಜರುಗಲಿದೆ .

Leave a Reply