You are here
Home > Koppal News > ಡಿ.ಇಡಿ/ಡಿ.ಪಿ.ಇಡಿ ಪ್ರವೇಶ : ಜು. 15 ರವರೆಗೆ ಅವಧಿ ವಿಸ್ತರಣೆ

ಡಿ.ಇಡಿ/ಡಿ.ಪಿ.ಇಡಿ ಪ್ರವೇಶ : ಜು. 15 ರವರೆಗೆ ಅವಧಿ ವಿಸ್ತರಣೆ

 ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮುನಿರಾಬಾದ ಇಲ್ಲಿ ಪ್ರಸಕ್ತ ಸಾಲಿಗೆ ಡಿ.ಇಡಿ ಮತ್ತು ಡಿ.ಪಿ.ಇಡಿ ಪ್ರವೇಶಕ್ಕಾಗಿ ಕೊನೆಯ ದಿನಾಂಕವನ್ನು ಜು. 15 ರವರೆಗೆ ವಿಸ್ತರಿಸಲಾಗಿದೆ.
  ಡಿಇಡಿ ಮತ್ತ ಡಿಪಿಇಡಿ ಪ್ರವೇಶಕ್ಕೆ ಈ ಹಿಂದೆ ಜೂನ್-30 ಕೊನೆಯ ದಿನವಾಗಿತ್ತು. ಇದೀಗ ಪ್ರವೇಶಕ್ಕೆ ಜುಲೈ-15 ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಡಯಟ್ ಪ್ರಾಚಾರ್ಯರು ತಿಳಿಸಿದ್ದಾರೆ.

Leave a Reply

Top