You are here
Home > Koppal News > 15 ನೇ ಬಾರಿ ರಕ್ತದಾನ ಮಾಡಿದ: ಮರದೂರ

15 ನೇ ಬಾರಿ ರಕ್ತದಾನ ಮಾಡಿದ: ಮರದೂರ

ಕೊಪ್ಪಳದ ಕನ್ನಡನೆಟ್.ಕಾಂ  ಪತ್ರಕರ್ತ ಬಸವರಾಜ ಮರದೂರ ಇಂದು ಬೆಳಗ್ಗೆ ೧೫ ನೇ ಬಾರಿ ರಕ್ತದಾನ ಮಾಡಿದ್ದಾರೆ. ಅವರು ಪ್ರತಿ ವರ್ಷದಂತೆ ಈ ವರ್ಷವೂ ರಕ್ತದಾನ ನೀಡಿದೆ, ಈ ೧೫ ನೇ ಬಾರಿ ರಕ್ತದಾನ ತುಂಬಾ ಸಂತೋಷ ನೀಡಿದೆ… ಕೈ ಸ್ವಲ್ಪ ನೋವಾದ್ರು ಮನಸ್ಸಿಗೆ ಖುಷಿ ಆಯ್ತು ಎಂದು ಹೇಳಿದರು.. ನಮ್ಮ ಕನ್ನಡನೆಟ್ ಬಳಗದಿಂದ ಅವರಿಗೆ ಅಭಿನಂದನೆಗಳು.

Leave a Reply

Top