fbpx

ರಾಜ್ಯ ವಿಧಾನ ಪರಿಷತ್ ಅಧಿವೇಶನ ಮಾರ್ಚ್ 13 ರಿಂದ

ಬೆಂಗಳೂರು, ಮಾರ್ಚ್ 2 :  ಕರ್ನಾಟಕ ವಿಧಾನ ಪರಿಷತ್ ಅಧಿವೇಶನವು ಮಾರ್ಚ್ 13 ರಂದು ಮಧ್ಯಾಹ್ನ 12-30 ಗಂಟೆಗೆ ಸಮಾವೇಶಗೊಳ್ಳಲಿದ್ದು, ಮಾರ್ಚ್ 13 ರಂದೇ 12-30 ಗಂಟೆಗೆ ರಾಜ್ಯ ಆಯವ್ಯಯವು ಮಂಡನೆಯಾಗಲಿದೆ ಎಂದು ರಾಜ್ಯ ವಿಧಾನ ಪರಿಷತ್ ಕಾರ್ಯದರ್ಶಿ  ವಿ. ಶ್ರೀಶ್ ಅವರು ತಿಳಿಸಿದ್ದಾರೆ.
ಮಾರ್ಚ್ 13 ರಂದು ಆರಂಭವಾಗಲಿರುವ ರಾಜ್ಯ ವಿಧಾನ ಪರಿಷತ್‍ನ ಅಧಿವೇಶನವು ಮಾರ್ಚ್ 31 ರವರೆಗೆ ಸಮಾವೇಶಗೊಂಡು ಸರ್ಕಾರಿ ಮತ್ತು ಖಾಸಗಿ ಕಲಾಪಗಳನ್ನು ನಡೆಸಲಿದೆ. ಈ ಅವಧಿಯಲ್ಲಿ ಬರುವ ಶನಿವಾರ ಮತ್ತು ಭಾನುವಾರಗಳಂದು ವಿಧಾನ ಪರಿಷತ್ ಕಲಾಪಗಳು ಇರುವುದಿಲ್ಲ ಎಂದು  ವಿ.ಶ್ರೀಶ್ ಅವರು ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!