13ರಂದು ಕಾರಟಗಿ ಬಂದ್ : ಮುಂದುವರೆದ ಜಿದ್ದಾಜಿದ್ದಿ

ಕಾರಟಗಿ : ವಿಶೇಷ ಎಪಿಎಂಸಿ ಸ್ಥಾಪಿಸಿರುವುದನ್ನು ವಿರೋಧಿಸಿ ಗಂಗಾವತಿಯಲ್ಲಿ ಬಂದ್ ಆಚರಿಸಿದ ಹಿನ್ನೆಲೆಯಲ್ಲಿ ಅದನ್ನು ಉಳಿಸಿಕೊಳ್ಳಲು ಕಾರಟಗಿ ಬಂದ್ ಗೆ ಕರೆ ನೀಡಲಾಗಿದೆ. 13 ರಂದು ಕಾರಟಗಿ ಬಂದ್ ನಡೆಸಲಾಗುವುದು ಎಂದು ಸಭೆ ಸೇರಿದ ವಿವಿಧ ಸಂಘಟನೆಗಳವರು ನಿರ್ಧರಿಸಿದ್ದಾರೆ. ಇದೇ ವೇಳೆ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ವಿಶೇಷ ಎಪಿಎಂಸಿಯನ್ನು ರದ್ದುಗೊಳಿಸಿದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

Related posts

Leave a Comment