ಸಾಯಿ ಬುಡೋಕಾನ ಕರಾಟೆ ಕ್ಲಬ್ ನಲ್ಲಿ ನೆಹರು 125ನೇ ಜನ್ಮ ದಿನಾಚರಣೆ

ಸಾಯಿ ಅಭಿವೃದ್ಧಿ ಹಾಗು ಶಿಕ್ಷಣ ಸಂಘ (ರಿ) ಕೊಪ್ಪಳದ ವತಿಯಿಂದ ದೇಶಧ ಪ್ರಥಮ ಪ್ರಧಾನ ಮಂತ್ರಿ ಜವಾಹರ ಲಾಲ ನೆಹರುರವರ 125ನೇ ಜಯಂತಿಯನ್ನು ಮುದ್ದಿನ ಮಕ್ಕಳು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಸಾಯಿ ಬುಡೋಕಾನ ಕರಾಟೆ ಕ್ಲಬ್ ನಲ್ಲಿ ಆಚರಿಸಲಾಯಿತು. 
                ಈ ಸಮಾರಂಭದಲ್ಲಿ ಶ್ರೀಕಾಂತ ಪಿ.ಕಲಾಲ, ಚಿರಂಜೀವಿ ಗಿಣಗೇರಾ, ಫಯಾಜಪಾಶಾ ಎಂ ಯತ್ನಟ್ಟಿ, ಮುತ್ತುರಾಜ ಬಂಡಿ, ಚಂದ್ರಶೇಖರ ಪೂಜಾರ, ರುಕ್ಮಿಣಿ ಬಂಗಾಳಿಗಿಡ, ಶೃತಿ ಕೊಂಡನಹಳ್ಳಿ, ಹನುಮಂತಪ್ಪ ಕಲಾಲ, ಇಸ್ಮಾಯಿಲ್ ಬೇಪಾರಿ ಉಪಸ್ಥಿತರಿದ್ದರು,

Leave a Reply