ನಾಗೇಶನಹಳ್ಳಿ ಗ್ರಾಮದಲ್ಲಿ ಡಾ. ಬಿ, ಆರ್. ಅಂಬೇಡ್ಕರ್ 124 ನೇ ಜಯಂತಿ

ಕೊಪ್ಪಳ ತಾಲೂಕ ನಾಗೇಶನಹಳ್ಳಿ ಗ್ರಾಮದಲ್ಲಿ ಡಾ. ಬಿ, ಆರ್. ಅಂಬೇಡ್ಕರ್ ಅವರ 124 ನೇ ಜಯಂತಿಯನ್ನ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ  ಈರಪ್ಪ ಬಡಿಗೇರ್, ಲಕ್ಷ್ಮಣ್ಣ ಹೊಸಕೊಟಿ, ನಜೀರ್ ಸಾಬ ಅರಗಂಜಿ, ನರಸಿಂಹ ಹೊಸಕೋಟಿ, ನಾಗರಾಜ ಭೋವಿ ಗಾಳೆಪ್ಪ ಪೂಜಾರಿ, ಗಂಗಪ್ಪ ಬಡಿಗೇರ, ರಮೇಶ ಹೊಸಕೋಟಿ, ನಾರಾಯಣಪ್ಪ ಬಕ್ಷದ್,  ಫಕೀರಪ್ಪಎಮ್ಮಿ,  ಹನುಮಂತ ಗಿಣಿಗೇರಿ,ಉಪಸ್ಥಿತರಿದ್ದರು. 
Please follow and like us:

Leave a Reply