fbpx

ಡಾ. ಬಾಬು ಜಗಜೀವನರಾಂ ರವರ 107ನೇ ಜಯಂತೋತ್ಸವ

ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಂ ರವರ 107ನೇ ಜಯಂತೋತ್ಸವದ ಸಂದರ್ಭದಲ್ಲಿ ಕೊಪ್ಪಳ ನಗರದ ಮಾರುಕಟ್ಟೆ ಹತ್ತಿರ ಇರುವ ಜಗಜೀವನರಾಮ ಭಾವಚಿತ್ರಕ್ಕೆ ಮಾಜಿ ಸಚಿವರಾದ ಗೋವಿಂದ ಎಂ.ಕಾರ್ಜೋಳ ಪೂಜೆ ಸಲ್ಲಿಸಿಸರು. ಈ ಸಂದಭಱದಲ್ಲಿ ವಿಧಾನ ಪರೀಷತ್್ ಸದಸ್ಯರಾದ ಹಾಲಪ್ಪ ಆಚಾರ, ಚಂದ್ರು ಕವಲೂರು, ಹನುಮಂತಪ್ಪ ಇತರರು ಉಪಸ್ಥಿತರಿದ್ದರು. 
ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ

ಡಾ. ಬಾಬು ಜಗಜೀವನರಾಂ ರವರ 107ನೇ ಜಯಂತೋತ್ಸವದ ಸಂದರ್ಭದಲ್ಲಿ ಕೊಪ್ಪಳ ನಗರದ ಮಾರುಕಟ್ಟೆ ಹತ್ತಿರ ಇರುವ ಜಗಜೀವನರಾಮ ಭಾವಚಿತ್ರಕ್ಕೆ ಮಾಜಿ ಶಾಸಕರಾದ ಕರಡಿ ಸಂಗಣ್ಣ ಅವರು ಪೂಜೆ ಸಲ್ಲಿಸಿಸರು. ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಕಂದಾರಿ, ಚನ್ನಬಸಪ್ಪ ಹೊಳೆಯಪ್ಪನವರ, ಪ್ರಭುರಾಜ ಕಿಡದಾಳ, ಕಾಶಪ್ಪ, ಹಾಲೇಶ ಕಂದಾರಿ ಇತರರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!