ಕುಕನೂರು : ಡಿ.06 ರಂದು ಶ್ರೀ ಗುದ್ನೇಶ್ವರ ದೇವರ ಜಾತ್ರೆ

  ಯಲಬುರ್ಗಾ ತಾಲೂಕಿನ ಕುಕನೂರು ಗ್ರಾಮದ ಗುದ್ನೆಪ್ಪನ ಮಠದ ಶ್ರೀ ಗುದ್ನೇಶ್ವರ ದೇವರ ಜಾತ್ರೆಯು ನ.27 ರಿಂದ ಡಿ.06 ರವರೆಗೆ ಜರುಗಲಿದೆ. 

    ಡಿ.06 ರ ಸಂಜೆ 4 ಗಂಟೆಗೆ ಜಾತ್ರೆಯ ಪಂಚಕಳಸ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಈ ಜಾತ್ರೆಗೆ ಜಿಲ್ಲೆಯ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು  ಶ್ರೀ ಗುದ್ನೇಶ್ವರ ದೇವಸ್ಥಾನ ಕಮೀಟಿಯ ಅಧ್ಯಕ್ಷರು   ತಿಳಿಸಿದ್ದಾರೆ.
Please follow and like us:
error

Related posts

Leave a Comment