ಕೊಪ್ಪಳದ ಐಬಿ ಎದುರಿನ ರೈಲ್ವೆ ಅಂಡರ್ ಪಾಸ್ ಬ್ರಿಜ್ ನ ಹೈಟ್ ಕಂಟ್ರೋಲ್ ಗೆ ಲಾರಿ ಡಿಕ್ಕಿಯಾಗಿದೆ.ಸಿಮೆಂಟ್ ಮಿಕ್ಸರ್ ಒಯ್ಯುತ್ತಿದ್ದ ಲಾರಿಯ ಮೇಲ್ತುದಿ ಕಮಾನಿಗೆ ಬಡಿದಿದೆ. ಇದರಿಂದಾಗಿ ವೆಲ್ಡಿಂಗ್ ಕಿತ್ತುಕೊಂಡು ಬಂದು ಮುರಿದಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವುಗಳಾಗಿಲ್ಲ..ಸ್ಥಳಕ್ಕೆ ಪೋಲಿಸರ ಬೇಟಿ ಪರಿಶೀಲನೆ..
Please follow and like us: