​HPL ಉದ್ಘಾಟನ ಸಮಾರಂಭ 

ಕೊಪ್ಪಳದ ಹಲಗೇರಿ ಗ್ರಾಮದಲ್ಲಿ  ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗ ಹಾಗೂ ರಾಜಹುಲಿ ಬಳಗ, ಹಲಗೇರಿ ಸತತ 2 ನೇ ಬಾರಿಗೆ ಹಲಗೇರಿ (ಹೆಚ್.ಪಿ.ಎಲ್) ಪ್ರೀಮಿಯರ ಲೀಗ್ ಕ್ರೀಕೆಟ್ ಟೂರ್ನಿಯ ಉದ್ಘಾಟನ ಸಮಾರಂಭ ಇಂದು ನಡೆಯಿತು.

ಈ ಸಮಾರಂಭದಲ್ಲಿ k.m. ಸಯ್ಯದ್, ಹನುಮಂತಪ್ಪ, ಶಿವಶಂಕರ, ಮಂಜು ದಾಮೋದರ,  ಬಸವರಾಜ ಮರದೂರು, ಶಿವಕುಮಾರ್ ಹಿರೇಮಠ, ರೋಹಿತ, ಯಶ್ ಅಭಿಮಾನಿಗಳು, ಕ್ರೀಡಾ ಪಟುಗಳು ಇತರರು ಇದ್ದರು.


Leave a Reply