​   ಕೊಪ್ಪಳ ಅನ್ನದಾತರಾದ ಸಮಸ್ತ ರೈತ ಭಾಂದವರೆ ಗಮನಿಸಿ  ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ , ಕೊಪ್ಪಳ 

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ , ಕೊಪ್ಪಳ ಅನ್ನದಾತರಾದ ಸಮಸ್ತ ರೈತ ಭಾಂದವರೆ ಗಮನಿಸಿ . 01 ) ಮಾರುಕಟ್ಟೆ 

ಪ್ರಾಂಗಣಗಳಲ್ಲಿಯೇ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿರಿ . ಅಲ್ಲಿ ನಿಮಗಾಗಿ ನೀಡಿರುವ ಸೌಲಭ್ಯಗಳ ಪ್ರಯೋಜನ ಪಡೆಯಿರಿ . 2 ) ಬಿಳಿ ಚೀಟಿ ನಿರಾಕರಿಸಿ ಅಧಿಕೃತ ಲೆಕ್ಕ ತಿರುವಳಿ ಪಟ್ಟಿಗಾಗಿ ಆಗ್ರಹಪಡಿಸಿ . 3 ) ಬೀದಿ ಬದಿಯ ವ್ಯಾಪರಸ್ತರ ಹತ್ತಿರ ನಿಮ್ಮ ಉತ್ಪನ್ನವನ್ನು ಮಾರಾಟ ಮಾಡಬೇಡಿ 4 ) ನಿಮ್ಮ ಉತ್ಪನ್ನಗಳನ್ನು ಲೈಸನ್ಸ್ ಪಡೆದ ವರ್ತಕರಲ್ಲಿ ಮಾತ್ರ ಮಾರಾಟ ಮಾಡಿ , 5 ) ದಲ್ಲಾಳಿಗಳ ಮೂಲಕ ಮಾರಾಟ ಮಾಡಿದಾಗ ರೈತರು ಕಮೀಷನ್ ನೀಡಬೇಕಾಗಿಲ್ಲ . 06 ) ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಬರುವವರೆಗೆ ದಾಸ್ತಾನು ಇಡಿ . ಆವರ್ತ ನಿಧಿ ಯೋಜನೆಯ ಉಪಯೋಗ ಪಡೆದುಕೊಳ್ಳಿ 07 ) ಕಾನೂನು ಬಾಹಿರ ಶುಲ್ಕಗಳನ್ನು ಮುರಿದುಕೊಳ್ಳಲು ಅವಕಾಶ ನೀಡಬೇಡಿ . 08 ) ಬೆಂಬಲ ಬೆಲೆ ಯೋಜನೆ , ರೈತಸಂಜೀವಿನಿ ಅಪಘಾತವಿಮಾ ಯೋಜನೆಯ ಪ್ರಯೋಜನ ಪಡೆಯಿರಿ , – ಹೆಚ್ಚಿನ ಮಾರುಕಟ್ಟೆ ಮಾಹಿತಿಗಾಗಿ http : / / krishimaratavahini . kar . nic . in or Www . amarknet . nic . in ವೆಬ್ ಸೈಟ್‌ಗಳನ್ನು ಸಂಪರ್ಕಿಸಿರಿ ಅಥವಾ ಉಚಿತ ದೂರವಾಣಿ ಸಂಖ್ಯೆ : 1800 425 1552ನ್ನು ಕಛೇರಿ ಕಾರ್ಯದ ದಿನಗಳಂದು ಬೆಳಿಗ್ಗೆ : 8 – 00 ರಿಂದ ರಾತ್ರಿ : 8 – 00ಗಂಟೆಯವರೆಗೆ ಸಂಪರ್ಕಿಸಬಹುದು . “ ಮಾರಾಟದ ಸಮಸ್ಯೆಗಳಿಗೆ ಮಾರುಕಟ್ಟೆ ಸಮಿತಿಯನ್ನು ಸಂಪರ್ಕಿಸಿ “ 
ಶ್ರೀಗವಿಸಿದ್ದೇಶ್ವರ ಜಾತ್ರ ಮಹೋತ್ಸವ ಶುಭಾಷಯಗಳೊಂದಿಗೆ
ಶ್ರೀ ಜಡಿಯಪ್ಪ ನರಸಪ್ಪ ಬಂಗಾಳಿ  ಅಧ್ಯಕ್ಷರು , ಕೃ . ಉ . ಮಾ . ಸ . , ಕೊಪ್ಪಳ
 ( ಶ್ರೀ ಸಿದ್ದಯ್ಯಸ್ವಾಮಿ ) ಕಾರ್ಯದರ್ಶಿ , ಕೃ . ಉ . ಮಾ . ಸ . , ಕೊಪ್ಪಳ 

 ಶ್ರೀರಾಮನಗೌಡ ಪೋ . ಪಾ ) ಉಪಾಧ್ಯಕ್ಷರು , ಕೃ . ಉ . ಮಾ . ಸ . , ಕೊಪ್ಪಳ 

 
1 ) ಹನಮರಡ್ಡಿ ತಿಮ್ಮರೆಡ್ಡಿಪ್ಪ ಹಂಗನಕಟ್ಟಿ 2 ) ವೆಂಕನಗೌಡ ಲಿಂಗನಗೌಡ ಹಿರೇಗೌಡ್ರ 3 ) ವೆಂಕಣ್ಣ ಬಸವರಡ್ಡಪ ವರಕನಹಳ್ಳಿ 4 ) ನಾಗಪ್ಪ ಬಸಪ್ಪ ಚೆಲ್ಗೊಳ್ಳಿ 5 ) ಶ್ರೀಮತಿ ಲಲಿತಾ ದೇವರಾಜ ಹಾಲಸಮುದ್ರ 6 ) ಬಸವರಾಜ ನಿಂಗಪ ಈಶ್ವರಗೌಡ್ರ 7 ) ಚೌಡಪ್ಪ ವೀರಭದ್ರಪ್ಪ ಜಂಗ್ಲಿ 8 ) ಶ್ರೀಮತಿ ಗೌರಮ್ಮ ಬುಡ್ಡನಗೌಡ ಪೋಲಿಸ್ ಪಾಟೀಲ್ 9 ) ಜಿ . ವಿಶ್ವನಾಥರಾಜು ಅಷ್ಟುಲರಾಜು 10 ) ನೇಮರೆಡ್ಡಿ ಭೀಮರೆಡ್ಡಿ ಮೇಟಿ 11 ) ಶ್ರೀಶೈಲಪ್ಪ ಬಸಪ್ಪ ಅಂಗಡಿ 12 ) ಜಾಫರ್‌ಸಾಬ್ ಮರ್ದಾನಸಾಬ ತಟ್ಟಿ : ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸರ್ವ ಸಿಬ್ಬಂದಿಗಳು :

Please follow and like us:
error