​೧೫ ನೇ ಬಾರಿ ರಕ್ತದಾನ ಮಾಡಿದ- ಪತ್ರಕರ್ತ ಮರದೂರ.

ಕೊಪ್ಪಳ ಕನ್ನಡನೆಟ್.ಕಾಂ ಜಿಲ್ಲಾ ವರದಿಗಾರ ಬಸವರಾಜ ಮರದೂರ ಅವರು ಪ್ರತಿ ವರ್ಷದಂತೆ ಈ ವರ್ಷವೂ ರಕ್ತದಾನ ನೀಡಿದಾರೆ, ಈ ೧೫ ನೇ ಬಾರಿ ರಕ್ತದಾನ ತುಂಬಾ ಸಂತೋಷ ನೀಡಿದೆ… ಕೈ ಸ್ವಲ್ಪ ನೋವಾದ್ರು ಮನಸ್ಸಿಗೆ ಖುಷಿ ಆಯ್ತು ಎಂದು ಹೇಳಿದರು.. ನಮ್ಮ ಕನ್ನಡನೆಟ್ ಬಳಗದಿಂದ ಅವರಿಗೆ ಅಭಿನಂದನೆಗಳು.‌.

Leave a Reply