​ಶಿಕ್ಷಣ ಕ್ಷೇತ್ರಕ್ಕೆ ಮೊದಲ ಆಧ್ಯತೆ-  ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ ೧೦- ಭಾಗ್ಯನಗರ ಪಟ್ಟಣದ ಸರಕಾರಿ ಪದವಿ 

ಪೂರ್ವ ಕಾಲೇಜಿನ ೨೦೧೮-೧೯ನೇ ಸಾಲಿನ ಲೋಕೋಪಯೋಗಿ  ಇಲಾಖೆಯ ವಿಶೇಷ ಅಭಿವೃದ್ಧಿ ಅನುದಾನದಡಿಯಲ್ಲಿ ರೂ ೮೭-

೦೦ ಲಕ್ಷದ ವೆಚ್ಚದಲ್ಲಿ ಜಿ+೧ ೫ ಕೋಠಡಿಗಳು ಕಟ್ಟಡದ 

ಭೂಮಿ ಪೂಜೆ ನೆರವರಿಸಿದ ಬಳಿಕ ಮಾತನಾಡಿದ ಶಾಸಕ ಕೆ. 

ರಾಘವೇಂದ್ರ ಹಿಟ್ನಾಳರವರು ೧೯೯೬ರಿಂದ ಭಾಗ್ಯನಗರ 

ಪಟ್ಟಣದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು 

ಪ್ರಾರಂಭವಾಗಿದ್ದು, ಈಗಾಗಲೇ ಸದರಿ ಆವರಣದಲ್ಲಿ ೮೦೦ಕ್ಕಿಂತ  ಹೆಚ್ಚು ಪ್ರೌಢ ಶಾಲೆಯ ಮತ್ತು ಕಾಲೇಜಿನ  ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಹೈದ್ರಾಬಾದ್  ಕರ್ನಾಟಕ ಪ್ರದೇಶಾಭಿವೃದ್ದಿÃ ಯೋಜನೆಯಲ್ಲಿ 

ವಿದ್ಯಾರ್ಥಿಗಳಿಗೆ ಶುದ್ಧ ಕುಡೀಯುವ ನೀರಿನ ಘಟಕ ಮತ್ತು 

ಆಸನ ವ್ಯವಸ್ಥೆಗಾಗಿ ಡೆಸ್ಕುಗಳನ್ನು ಒದಗಿಸಲಾಗಿದ್ದು, 

ಮುಂದಿನ ಶೈಕ್ಷಣಿಕ ವರ್ಷದಲ್ಲಿ ಗಮನದಲ್ಲಿ 

ಇಟ್ಟುಕೊಂಡು ಸದರಿ ಕಾಮಾಗಾರಿಗಯಲ್ಲಿ ಜಿ+೩ ವಿನ್ಯಾಸ 

ಮಾಡಲಾಗಿದ್ದು, ಹಾಗೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ 

ಇನ್ನು ಹೆಚ್ಚಿನ ಆನುದಾನ ಒದಗಿಸಲಾಗುವುದೆಂದು ಈ 

ಸಂದರ್ಭದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ 

ಸದಸ್ಯರುಗಳಾದ ಹೊನ್ನೂರಸಾಬ ಬೈರಾಪುರ. 

ತುಕಾರಾಮ ಗಡಾದ, ಗಂಗಾದರ ಕಬ್ಬೆರ್, ರಮೇಶ 

ಹ್ಯಾಟಿ, ಸೋಮಣ್ಣ ದೇವರಮನಿ, ಸುರೇಶ ಕವಲೂರು, 

ವಿಜಯ ಪಾಟೀಲ, ಸೋಮಣ್ಣ ದೇವರಮನಿ, ವಿಜಯ ಪಾಟೀಲ್, 

ಮಲ್ಲೆಶ ಬುಟಿ, ಮುಖಂಡರುಗಳಾದ ಕೃಷ್ಣ ಇಟ್ಟಂಗಿ, 

ಶ್ರಿನಿವಾಸ್ ಗುಪ್ತಾ, ಯಮನಪ್ಪ ಕಬ್ಬೆÃರ್, ಮಾಬೂ ಬಳಿಗಾರ, 

ಅಶೋಕ ಗರ‍್ಲಂಟಿ, ಅಮರೇಶ ಹಣಿಗಿ, ಉದಯ 

ಕಬ್ಬೆÃರ್, ಶ್ರಿÃನಿವಾಸ್ ಪಂಡಿತ ಪದವಿ ಪೂರ್ವ ಕಾಲೇಜಿನ

Please follow and like us:
error