​ಶಾಲೆಗೆ ಭೇಟಿ ನೀಡಿ ಬಿಸಿಯೂಟ ಸವಿದ ಕೊಪ್ಪಳ ಸಿಇಒ


ಕೊಪ್ಪಳ ತಾಲೂಕಿನ ಕವಲೂರಿನ ಪ್ರೌಢಶಾಲೆಗೆ  ಭೇಟಿ ನೀಡಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು  ಮಕ್ಕಳೊಂದಿಗೆ ಬಿಸಿಯೂಟವನ್ನು ಸವಿದರು. ನಂತರ  ಶಿಕ್ಷಕರು ಬಿಸಿಯೂಟ ತಯಾರಕರಿಂದ ಬಿಸಿಯೂಟ ವ್ಯವಸ್ಥೆಯ ಕುರಿತು ಮಾಹಿತಿ ಪಡೆದುಕೊಂಡರು.  ಅಲ್ಲದೆ ಶಾಲೆಯ ಸ್ಥಿತಿಗತಿಯ ಕುರಿತು ಪರಿಶೀಲನೆ ನಡೆಸಿದರು. 

Leave a Reply