​ರಾಯಚೂರ : ೮೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಚಾಲನೆ

ಮುಖ್ಯ ವೇದಿಕೆಯಲ್ಲಿ  ದ್ವಜಾರೋಹಣದ ಮೂಲಕ ಸಾಹಿತ್ಯ ಸಮ್ಮೇಳಕ್ಕೆ ಅದ್ದೂರಿ ಚಾಲನೆ,ಮುಖ್ಯ ವೇದಿಕೆಗೆ ಸಾಹಿತಿ ಶಾಂತರಸರ ಹೆಸರು ನಾಮಕರಣ,ಪಂಡಿತ ತಾರಾನಾಥ ಮಹಾಮಂಟಪ, ಪಂಡಿತ ಸಿದ್ದರಾಮ ಜಂಬಲದಿನ್ನಿ ಮಹಾದ್ವಾರದ ಎದುರು ಧ್ವಜಾರೋಹಣ‌.ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್.. ನಾಡದ್ವಜಾರೋಹಣ ಡಾ.ಬಸವಪ್ರಭು ಪಾಟೀಲ್, ಪರಿಷತ್ ಧ್ವಜವನ್ನು ಡಾ.ಮನು ಬಳಿಗೇರ ನೆರವೇರಿಸಿದರು.ಮುಖ್ಯ ವೇದಿಕೆಯಲ್ಲಿ ಜ್ಞಾನಪೀಠ ಪುರಸ್ಕೃತರ ಭಾವಚಿತ್ರಕ್ಕೆ ದೀಪಗಳ ಅಲಂಕಾರ, ವೇದಿಕೆ ಸುತ್ತಲೂ ನಾಡಿನ ಸಾಹಿತಿಗಳ ಪರಿಚಯದ ಬ್ಯಾನರಗಳ ಸಾಲು,ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ಅಲ್ಲಿ ನಡೆಯುತ್ತಿರೋ ಅಖಿಲ ಭಾರತ ಸಾಹಿತ್ಯ ಸಮ್ಮೇಳನಬಂಡಾಯ ಸಾಹಿತಿ ಬರಗೂರ ರಾಮಚಂದ್ರಪ್ಪ ಅಧ್ಯಕ್ಷತೆ ಯಲ್ಲಿ ನಡೆಯುತ್ತಿರುವ ೮೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ.

Leave a Reply