You are here
Home > Koppal News > ​ಯಾದಗಿರಿ ನಲ್ಲಿ ಹೈ- ಕ ಉತ್ಸವ‌‌‌..

​ಯಾದಗಿರಿ ನಲ್ಲಿ ಹೈ- ಕ ಉತ್ಸವ‌‌‌..


ಫೆಬ್ರುವರಿ ೧೮ . ೧೯. ೨೦. ೨೧. ಯಾದಗಿರಿ ನಲ್ಲಿ ನಾಗರೀಕರ ವೇದಿಕೆ ಮತ್ತು ಹೈದರಾಬಾದ್ ಕನಾ೯ಟಕ ಕಲಾ ಕೇಂದ್ರ ಜಂಟಿಯಾಗಿ ಬರುವ ಫೆಬ್ರುವರಿ ನಲ್ಲಿ ೪ ದಿನಗಳ ಕಾಲ ಹೈದರಾಬಾದ್ ಕನಾ೯ಟಕ ಉತ್ಸವ ಆಯೋಜಿಸಲು ನಿದ೯ರಿಸಲಾಗಿದೆ. ಈ ಬಾರಿ ಹೈದರಾಬಾದ್ ಕನಾ೯ಟಕದ ನೂತನ ಜಿಲ್ಲೆಯಾದ ಯಾದಗಿರಿ ಯಲ್ಲಿ ಮಾಡಲು ನಿಧ೯ರಿಸಲಾಗಿದೆ, ಈ ಹೈದರಾಬಾದ್ ಕನಾ೯ಟಕ ಉತ್ಸವ ದಲ್ಲಿ ನೂರು ಕವಿಗಳ ಕವಿಗೋಷ್ಟಿ ,೩೭೧ ಕಲಂ ನಿಂದ ಆಗಿದ್ದೇನು? ಆಗಬೇಕಾದದ್ದೇನು? ಎಂಬ ವಿಷಯದ ಕುರಿತು ಸಂವಾದ ಹಾಗೂ ರಿಯಾಯಿತಿ ಕನಡ ಪುಸ್ತಕ. ಮೇಳ ಮತ್ತು ಮಾರಾಟ ಅಲ್ಲದೆ ಹೈ. ಕ. ಪ್ರತಿಭಾವಂತರಿಗೆ ಗೌರವ ಅಪ೯ಣೆ ಹಾಗೂ ಸಾಂಸ್ಕೃತಿಕ ಕಾಯ೯ಕ್ರಮಗಳ ಪ್ರದಶ೯ನ ನಡೆಸಲು ಯೋಜಿಸಿದೆ . ಹೈದರಾಬಾದ್ ಕನಾ೯ಟಕ ನಾಗರೀಕರ ವೇದಿಕೆಯ ಜಿಲ್ಲಾದ್ಯಕ್ಷರಾದ ಬಸವರಾಜ ಸಿಣ್ಣೂರ. ಮಹೇಶ ಬಾಬು ಸುವೆ೯. ಆಸಕ್ತರು ತಮ್ಮ ಸಲಹೆ ಸೂಚನೆಗಳನ್ನು 9535938125, 9845338160, 9060032808. ನಂಬರಿಗೆ ತಿಳಿಸಿ.

Leave a Reply

Top