​ಪ್ರತಿಯೊಬ್ಬರಿಗೂ ಗುಣ್ಣಮಟ್ಟದ ಶಿಕ್ಷಣ ಒದಗಿಸುವುದು ಅಧ್ಯ ಕರ್ತವ್ಯ- ಕೆ.ರಾಘವೇಂದ್ರಹಿಟ್ನಾಳ

ಕೊಪ್ಪಳ ೦೮- ಕೊಪ್ಪಳ ವಿಧಾನಸಭಾ ಕ್ಷೆÃತ್ರದ 
ಹೊಸಳ್ಳಿ(ಎಲ್) ಗ್ರಾಮದಲ್ಲಿ ಇಂದು ಸಮಿಶ್ರ ಸರ್ಕಾರದ 
ಮಹತ್ವಕಾಂಕ್ಷೆÃಯ ಯೋಜನೆಯಾದ ಸರಕಾರಿ ಆಂಗ್ಲ 
ಪಬ್ಲಿಕ್ ಶಾಲೆಯ ಉದ್ಘಾಟಸಿದ ಬಳಿಕ ಮಾತನಾಡಿದ ಸಂಸದೀಯ 

ಕಾರ್ಯದರ್ಶಿಗಳು ಹಾಗೂ ಶಾಸಕರಾದÀ ಕೆ. 
ರಾಘವೇಂದ್ರ ಹಿಟ್ನಾಳರವರು, ಸರಕಾರಿ ಶಾಲೆಗಳು 
ಖಾಸಗಿ ಶಾಲೆಗಳಿಗೆ ಪೈಪೊಟ್ಟಿ ನೀಡಲು ಹಾಗೂ ದಾಖಲಾತಿ 
ಹೆಚ್ಚಿಸಲು, ಬರುವ ದಿನಗಳಲ್ಲಿ ಖಾಸಗಿ ಶಾಲೆಯಂತೆ ಸರಕಾರಿ 
ಶಾಲೆಗಳಲ್ಲಿ ಉನ್ನತ ಮಟ್ಟದ ತಂತ್ರಜ್ಞಾನ ಶಿಕ್ಷಣ ನೀಡಲು 
ಈಗಾಗಲೇ ಕೊಪ್ಪಳ ವಿಧಾನಸಭಾ ಕ್ಷೆÃತ್ರದಲ್ಲಿ 
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕವಾಗಿ 
ಕೆಲವು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸ್ಮಾರ್ಟ 
ಕ್ಲಾಸ್ ನಿರ್ಮಿಸಿಲಾಗುತ್ತಿದ್ದು, ಪಾಲಕರು ತಮ್ಮ ಮಕ್ಕಳಿಗೆ 
ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ದಾಖಲಾತಿ 
ಪ್ರಮಾಣವನ್ನು, ಈ ಶೈಕ್ಷಣಿಕ ವರ್ಷದಿಂದ ಇದರ 
ಪಲಿತಾಂಶವನ್ನು ನೋಡಿ ಬರುವ ಶೈಕ್ಷಣಿಕ ವರ್ಷದಿಂದ 
ಇನಷ್ಟು ಹೊಸ ಪ್ರಯೋಗಿಕ ಯೋಜನೆಗಳನ್ನು 
ಜಾರಿಗೆ ತೆರಲು ಸರಕಾರಕ್ಕೆ ಮನವರಕೆ ಮಾಡಿ ಕ್ಷೆÃತ್ರದ 
ಎಲ್ಲಾ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಆಂಗ್ಲ ಮಾಧ್ಯಮ 
ಶಾಲೆಗಳನ್ನು ಪ್ರಾರಂಭಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬೀನಾಗೌಸ್, 
ತಾಪಂ ಅಧ್ಯಕ್ಷರಾದ ಬಾಲಚಂದ್ರನ್, ತಾಪಂ ಸದಸ್ಯರಾದ 
ಯಂಕಪ್ಪ ಹೊಸಳ್ಳಿ, ಗ್ರಾಮ್ ಪಂಚಾಯತ್ ಅಧ್ಯಕ್ಷರಾದ 
ಖಾಜಾವಲಿ ಕಿನ್ನಾಳ, ಉಪಾಧ್ಯಕ್ಷರಾದ ಯೋಶದಾ ಮಾರುತಿ 
ಬಗನಾಳ ಅನಿತಾ ಮಂಜುನಾಥ ಕಲಾಲ್, ಬಸವರಾಜ ಕಂಬಳಿ, 
ದಾವೊಲ್ ಸಾಬ ಬಿಸರಳ್ಳಿ, ಶರಣಮ್ಮ ಬಂಡಿವಡ್ಡರ, ಕೃಷಿದಾ

Please follow and like us:
error