You are here
Home > Koppal News > ​ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ 

​ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ 


ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನ ಕಾರ್ಯಕ್ರಮ ಯಶ್ವಿಸಿಯಾಗಿ ಜರುಗಿತು.

ಲಸಿಕಾ ಅಭಿಯಾನದಲ್ಲಿ ಬಸಂತಗೌಡ ಪಾಟೀಲ ಆಡಳಿತ ವೈದ್ಯಾಧೀಕಾರಿಗಳು ಭಾಗ್ಯನಗರ, ಪ್ರಮೀಳಾ ಉ. ಕಿರಿಯ ಆರೋಗ್ಯ ಸಹಾಯಕಿ ಎ.ಎನ್.ಎಂ ಉಪಕೇಂದ್ರ ಕುಣಿಕೇರಿ ಉದಯ ಕುಮಾರ ಎಲ್ ಆರೋಗ್ಯ ಸಹಾಯಕ, ಫಕೀರಮ್ಮ ಆಶಾ ಕಾರ್ಯಕರ್ತೆ, ಸಂಸ್ಥೆಯ ಅಧ್ಯಕ್ಷ ಈಶಪ್ಪ ಸೊಂಪೂರ, ಕಾರ್ಯದರ್ಶಿ ವೀರಮ್ಮ ಸೊಂಪೂರ, ಶಿಕ್ಷಕರಾದ ಸಂತೋಷ ಎಮ್ ಡಂಬ್ರಳ್ಳಿ, ಸುಮಲತಾ ಕಮ್ಮಾರ, ಶೋಭಾ ಕುಷ್ಟಗಿ, ಪಾಲಕರಾದ ರಮೇಶ ಡಂಬ್ರಳ್ಳಿ, ಮಂಜುನಾಥ ಮಾಲಿಪಾಟೀಲ, ಲಕ್ಷ್ಮಣ್ಣ ಬಡಗಿ, ರಂಗಪ್ಪ ಆನಂದಹಳ್ಳಿ, ನಾಗರಾಜ ಬೊಳ್ಳೊಳ್ಳಿ, ಮಲ್ಲೇಶ ಕುಕನೂರ, ಹುಲಿಗೇಶ ಭೋವಿ, ಯಮನೂರ ಜಿನ್ನಾಪೂರ, ಬಾಳಪ್ಪ ಬೆಳವಿನಾಳ ಇತರರು ಉಪಸ್ಥಿತರಿದ್ದರು.ಲಸಿಕಾ ಅಭಿಯಾನಕ್ಕೆ ಸಹಕರಿಸಿದ ಪಾಲಕರಿಗೆ ಹಾಗೂ ಆರೋಗ್ಯ ಇಲಾಖೆಯವರಿಗೆ ಮುಖ್ಯೋಪಾಧ್ಯಾಯರಾದ ಫಕೀರಪ್ಪ ಎನ್ ಅಜ್ಜಿ ಅಭಿನಂದನೆಗಳನ್ನು ಸಲ್ಲಿಸಿದರು.

Leave a Reply

Top