​ಗಂಗಾವತಿ ನಗರದ ಬಸ್ ನಿಲ್ದಾಣಕ್ಕೆ ದಶಕದ ಸಂಭ್ರಮ

ಗಂಗಾವತಿಯ ಸ್ನೇಹಿತರು ಸೇರಿ 

 ಹೈದರಾಬಾದ್ ಕರ್ನಾಟಕ ದ ಹಿಂದುಳಿದ ಪ್ರದೇಶಗಳಲ್ಲಿ ಒಂದಾದ ಗಂಗಾವತಿ ಗೆ ಒಳ್ಳೆಯ ಬಸ್ ನಿಲ್ದಾಣ ಇರಲಿಲ್ಲ ಇದನ್ನ ಮನಗಂಡ ಅಂದಿನ ಶಾಸಕ ಸಚಿವ ಇಕ್ಬಾಲ್ ಅನ್ಸಾರಿ ಯವರು ಮುತುವರ್ಜಿಯಿಂದ ಸುಂದರವಾದ ಸುಸಜ್ಜಿತ ಬಸ್ ನಿಲ್ದಾಣದ ನಿರ್ಮಾಣ ಮಾಡಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತೆ.ಇದಕ್ಕೆ

ಸುಮಾರು ಹತ್ತುವರ್ಷಗತಿಸಿದ ಬಸ್ ನಿಲ್ದಾಣ ಕ್ಕೆ ದಶಕದ ಸಂಭ್ರಮ ಇರುವುದರಿಂದ ಹತ್ತು ಕೇಜಿ ಯ ಕೇಕ್ ಕಟ್ ಮಾಡುವ ಮುಖಾಂತರ ಸಂಭ್ರಮ ಆಚರಣೆ ಮಾಡಲಾಯಿತು…..!!.

ಈ ಸಂಧರ್ಬದಲ್ಲಿ. ಎಸ್.ಹೆಚ್.ಮುಧೋಳ. ಜುಬೇರ್.ಅಸ್ಲಾಂ.ಕಾಸಿಂ.ಟೀಸ್ಟಾಲ್.ಸಲೀಂ ಭಾಗವಾನ.ಹನೀಫ್.

Please follow and like us:
error