​ಕೊಪ್ಪಳ ಜಿಲ್ಲಾ ಖಜಾನಾಧಿಕಾರಿಯಾಗಿ ಹರಿನಾಥಬಾಬು ಅಧಿಕಾರ ಸ್ವೀಕಾರ


ಕೊಪ್ಪಳ ಜಿಲ್ಲಾ ನೂತನ ಖಜಾನಾಧಿಕಾರಿಯಾಗಿ ಹರಿನಾಥಬಾಬು ಅವರು ಅಧಿಕಾರ ವಹಿಸಿಕೊಂಡರು.

  ಕೊಪ್ಪಳ ಖಜಾನೆ ಇಲಾಖೆ ಅಧಿಕಾರಿಯಾಗಿದ್ದ ಸುರೇಶ್ ಹಳ್ಯಾಳ ಅವರು ಗದಗ ಜಿಲ್ಲೆಗೆ ವರ್ಗಾವಣೆಗೊಂಡ ಕಾರಣದಿಂದ ತೆರವಾಗಿದ್ದ ಸ್ಥಾನಕ್ಕೆ ಹರಿನಾಥಬಾಬು ಅವರನ್ನು ಸರ್ಕಾರ ನೇಮಿಸಿದ್ದು, ಬುಧವಾರದಂದು ಜಿಲ್ಲಾ ಖಜಾನಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.  ಹರಿನಾಥಬಾಬು ಅವರು ಗಂಗಾವತಿ ಖಜಾನಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

Related posts