​ಕೊಪ್ಪಳ :  ಕುರಿಗಳನ್ನು ಕದ್ದು ಜೈಲುಪಾಲಾದ ಶಿಕ್ಷಕ

ಕೊಪ್ಪಳ :
  ಕುರಿಗಳನ್ನು ಕದ್ದು ಜೈಲುಪಾಲಾದ ಶಿಕ್ಷಕ..ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.ಆ ೧೨ ರಂದು ನ್ಯಾಯಾಂಗ ಬಂಧನಕ್ಕೆ ಒಳಗಾದ ಶಿಕ್ಷಕ. ಜಿನ್ನಾಪುರ ತಾಂಡಾದ ಕಿರಣಕುಮಾರ ಎಂಬುವರಿಗೆ ಸೇರಿದ ಕುರಿಗಳು.ಆ ೬ ರಂದು ಪಕ್ಕದ ಸೀತಮ್ಮನಕಲ್ಲು ಬಳಿಯ ಹಟ್ಟಿಯಲ್ಲಿ ಕುರಿಗಳನ್ನು  ಕದ್ದಿದ್ದಾನೆ. ಒಟ್ಟು ೧.೨೯ ಲಕ್ಷ ರೂಪಾಯಿ ಮೌಲ್ಯದ ೧೯ ಕುರಿಗಳನ್ನು ಕದ್ದಿರುವ ಶಿಕ್ಷಕ. ಕಳ್ಳತನವಾದ ಬಗ್ಗೆ ಆ ೧೦ ರಂದು ಕಿರಣಕುಮಾರ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು . ತನಿಖೆಯಲ್ಲಿ ‌ಬೊಮ್ಮಸಾಗರ ತಾಂಡದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಕದ್ದಿರುವುದು ಪತ್ತೆ. ಶಿಕ್ಷಕ ವೆಂಕಟೇಶ ನಾಯಕ ಕುರಿಗಳ ಕದ್ದಿರುವ ಶಿಕ್ಷಕನಿಗೆ ಸ್ಥಳೀಯರಾದ ಗೋಪಾಲ, ಅರ್ಜುನ ಹಾಗು ಯಮನೂರ ಸಹಾಯನಾಲ್ಕು ಜನರನ್ನು ಆ ೧೨ ರಂದು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ

Please follow and like us:
error