​ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ‍್ಯಕ್ರಮಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಿ

ಕೊಪ್ಪಳ ಜು. ೦೮ ): ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಸಕ್ತ ಸಾಲಿನ ಪ್ರಾಯೋಜಿತ ಕರ‍್ಯಕ್ರಮಕ್ಕೆ ಆನ್‌ಲೈನ್ ಮೂಲಕವೇ ರ‍್ಜಿಯನ್ನು ಸಲ್ಲಿಸಬೇಕು ಇಲಾಖೆ ಸಹಾಯಕ ನರ‍್ದೇಶಕರು ತಿಳಿಸಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕರ‍್ಯಕ್ರಮಕ್ಕೆ ಸಂಘ ಸಂಸ್ಥೆಗಳು, ಕಲಾವಿದರು ಇನ್ನು ಮೇಲಿಂದ ತಮ್ಮ ರ‍್ಜಿಯನ್ನು ಆನ್‌ಲೈನ್ (ಸೇವಾ ಸಿಂಧು) ಮುಖಾಂತರ ರ‍್ಜಿ ಸಲ್ಲಿಸಬೇಕು.  ಇಲಾಖೆಯ ಕರ‍್ಯಕ್ರಮಕ್ಕೆ ಬೇಕಾದ ದಾಖಲಾತಿಗಳಾದ ತಂಡದ ಎಲ್ಲಾ ಕಲಾವಿದರ ಆಧಾರ ಕರ‍್ಡ, ಪಡಿತರ ಚೀಟಿ, ವರ‍್ಷಿಕ ಆದಾಯ ಪ್ರಮಾಣ ಪತ್ರ, ೮ ರ‍್ಷಗಳ ಸೇವಾ ದಾಖಲಾತಿಗಳು ಪರಿಶಿಷ್ಟ ರ‍್ಗ, ಪಂಗಡದವರಿಗೆ ಈ ದಾಖಲಾತಿಗಳೊಂದಿಗೆ ಜಾತಿ ಪ್ರಮಾಣ ಪತ್ರ (ಕಡ್ಡಾಯ) ಹಾಗೂ ಓಟಿಂಗ್ ಕರ‍್ಡ, ಈ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ರ‍್ಜಿ ಸಲ್ಲಿಸುವಂತೆ ತಿಳಿಸಿದ್ದಾರೆ.

Please follow and like us:
error