೨೯ಕ್ಕೆ ಯಡಿಯೂರಪ್ಪ ಕೊಪ್ಪಳಕ್ಕೆ..

ಮಾಜಿ   ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ   ೨೯ರಂದು ಕೊಪ್ಪಳ ನಗರಕ್ಕೆ ಬೇಟಿ ನೀಡಲಿದ್ದಾರೆ. ಬರಗಾಲ ಸಂಬಂದಿಸಿದಂತೆ ಆಗಿರುವ ಕೆಲಸ ಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದು, ಭಾಗ್ಯನಗರದಲ್ಲಿ ದಲಿತರ ಮನೆಗಳಿಗೆ ಬೇಟಿ ನೀಡಲಿದ್ದಾರೆ. ನಂತರ ಸಂಜೆ ಯಲಬುರ್ಗಾ ದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂ ಮಲ್ಕಾಪುರೆ  ಹೇಳಿದರು.‌

Related posts

Leave a Comment