೧೦ ವರ್ಷದ ಬಾಲಕಿಯ ರೇಪ್ ಯತ್ನ : ಕಾಮುಕನ ಬಂಧನ

ಕೊಪ್ಪಳ : ೧೦ ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವಿಕೃತ ಕಾಮುಕನ ಬಂದನ. ಕೊಪ್ಪಳದ ಚಿಕ್ಕಬಗನಾಳ ಗ್ರಾಮದಲ್ಲಿ ಘಟನೆ ನಡೆದಿದೆ. ಏಪ್ರಿಲ್ 19 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ೧೦ ವರ್ಷದ ಬಾಲಕಿಯನ್ನು ಕೈಕಾಲು ಕಟ್ಟಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಪ್ರಯತ್ಮಾಡಿದ್ದಾನೆ.ಸಂಗಪ್ಪ ಹಿರೇಮನಿ (40) ಅತ್ಯಾಚಾರಕ್ಕೆ ಯತ್ನಿಸಿದ ವಿಕೃತ ಕಾಮುಕಆರೋಪಿ ಕಾಮುಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪೊಕ್ಸೊ ಕಾಯ್ದೆಯಡಿ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ :