ಹೋಟೆಲ್, ಬಾರ್ ಕೆಲಸಗಾರರ ಮೇಲೆ ಮಾರಣಾಂತಿಕ ಹಲ್ಲೆ

ಕೊಪ್ಪಳ…ಹೋಟೆಲ್ ಮತ್ತು ಬಾರ್ ಕೆಲಸಗಾರರ ಮೇಲೆ ಮಾರಣಾಂತಿಕ ಹಲ್ಲೆಮಾಡಿದ ಆರೋಪಿಗಳು ಪರಾರಿಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಪ್ರತಿಷ್ಠಿತ ಹರ್ಷ ಹೋಟೆಲ್ ನಲ್ಲಿ ನಡೆದ ಘಟನೆ ನಡೆದಿದ್ದು ಪ್ರಸಾದ್ ಎನ್ನುವ ಮ್ಯಾನೇಜರ್ ಹಾಗೂ ಕೆಲಸಗಾರರ ಮೇಲೆ ಹಲ್ಲೆ ಮಾಡಿದ್ದಾರೆ

ಸರ್ವಿಸ್ ಸರಿಯಿಲ್ಲ ಎಂಬ ನೆಪದ ಮೇಲೆ ಹಲ್ಲೆ ಮಾಡಿದ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಆಸ್ಪತ್ರೆ ಗೆ ಹೋದ್ರು ಬೆನ್ನತ್ತಿ ದಾಳಿ ‌ಮಾಡಿದ್ದಾರೆ. ಮಂಜು, ಶಿವಾನಂದ, ಬಸವರಾಜ್ ಸೇರಿದಂತೆ ಐವರಿಂದ ದಾಳಿ ನಡೆದಿದ್ದು ಗಲಾಟೆ ಯಲ್ಲಿ ಹೋಟೆಲ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದಾರೆ.

ಘಟನೆ ನಂತರ ಐವರೂ ಪರಾರಿಯಾಗಿದ್ದಾರೆ. ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ