ಹುಲಿಗೆಮ್ಮ ದೇವಸ್ಥಾನಕ್ಕೆ ಶಿವರಾಜ್ ಕುಮಾರ್ ಬೇಟಿ

ಕೊಪ್ಪಳ ಜಿಲ್ಲೆಯ ಧಾರ್ಮಿಕ ಶಕ್ತಿ ಕೇಂದ್ರ ಹುಲಿಗಿ ದೇವಸ್ಥಾನಕ್ಕೆ   ಇತ್ತೀಚೆಗೆ

ಶಿವರಾಜ್ ಕುಮಾರ್ ಹಾಗೂ ಅವರ ತಂಡ ಬೇಟಿ ನೀಡಿತು.  ಶೂಟಿಂಗ್ ಗಾಗಿ ಹೊರಟಿದ್ದ ಚಿತ್ರತಂಡದಲ್ಲಿ ವಿವಿಧ ನಟರು ಭಾಗವಹಿಸಿದ್ದರು. ಅವರ ಬೇಟಿಯನ್ನು ಗೌಪ್ಯವಾಗಿ ಇಡಲಾಗಿತ್ತು.