fbpx

ಹುಬ್ಬಳ್ಳಿ-ಚಿಕ್ಕಬೆಣಕಲ್ ನೂತನ ರೈಲು ಪ್ರಾರಂಭ Train Timing

ginigera_benakal_railway_innaguration_karadi_sanganna-2 ಕೊಪ್ಪಳ ಜಿಲ್ಲೆ ಗಿಣಿಗೇರಾದಿಂದ ಚಿಕ್ಕಬೆಣಕಲ್ ವರೆಗೆ ನೂತನವಾಗಿ ರೈಲ್ವೆ ಲೈನ್ ಕಾಮಗಾರಿ ಪೂರ್ಣಗೊಂಡಿರುವುದರಿಂದ, ಇದೀಗ ನೈರುತ್ಯ ರೈಲ್ವೆಯು ಹುಬ್ಬಳ್ಳಿ-ಚಿಕ್ಕಬೆಣಕಲ್ ಮಾರ್ಗಕ್ಕೆ ಫಾಸ್ಟ್ ಪ್ಯಾಸೆಂಜರ್ ರೈಲನ್ನು ಮಾ. 31 ರಿಂದ ಪ್ರಾರಂಭ ಮಾಡಿದೆ.
Train Timing
ಹುಬ್ಬಳ್ಳಿ-ಚಿಕ್ಕಬೆಣಕಲ್ ಫಾಸ್ಟ್ ಪ್ಯಾಸೆಂಜರ್ ನೂತನ ರೈಲು (56927), ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ನಿತ್ಯ ಬೆಳಿಗ್ಗೆ 11 ಗಂಟೆಗೆ ಹೊರಡಲಿದ್ದು, ಅಣ್ಣಿಗೇರಿ(11-36), ಹುಲಕೋಟಿ(11-45), ಗದಗ (12), ಬನ್ನಿಕೊಪ್ಪ (12-48), ಬಾನಾಪುರ (ಮಧ್ಯಾಹ್ನ 01), ಕೊಪ್ಪಳ (01-17), ಗಿಣಿಗೇರಾ (01-30), ಬೂದಗುಂಪಾ (01-47), ಜಬ್ಬಲಗುಡ್ಡ (01-59) ಮಾರ್ಗವಾಗಿ ಚಿಕ್ಕಬೆಣಕಲ್ ಗ್ರಾಮಕ್ಕೆ ಮಧ್ಯಾಹ್ನ 02-30 ಗಂಟೆಗೆ ತಲುಪಲಿದೆ.
ಚಿಕ್ಕಬೆಣಕಲ್-ಹುಬ್ಬಳ್ಳಿ ಫಾಸ್ಟ್ ಪ್ಯಾಸೆಂಜರ್ ರೈಲು (56928), ಚಿಕ್ಕಬೆಣಕಲ್ ರೈಲು ನಿಲ್ದಾಣದಿಂದ ನಿತ್ಯ ಮಧ್ಯಾಹ್ನ 03 ಗಂಟೆಗೆ ಹೊರಟು, ಜಬ್ಬಲಗುಡ್ಡ (03-12), ಬೂದಗುಂಪಾ (03-22), ಗಿಣಿಗೇರಾ (03-37), ಕೊಪ್ಪಳ (03-52), ಬಾನಾಪುರ (04-08), ಬನ್ನಿಕೊಪ್ಪ(04-20), ಗದಗ (05-03), ಹುಲಕೋಟಿ(05-31), ಅಣ್ಣಿಗೇರಿ (05-41) ಮಾರ್ಗವಾಗಿ ಹುಬ್ಬಳ್ಳಿಗೆ ಸಂಜೆ 06-45 ಗಂಟೆಗೆ ತಲುಪಲಿದೆ.
ಈ ರೈಲು 11 ಕೋಚಸ್ ಹೋದಿದ್ದು, 01-ಸ್ಲೀಪರ್ ಕ್ಲಾಸ್, 08- ಸಾಮಾನ್ಯ ಹಾಗೂ 02 ದ್ವಿತೀಯ ದರ್ಜೆ ಲಗೇಜ್ ಕಂ ಬ್ರೇಕೆವನ್ ಕೋಚ್ ಹೊಂದಿರುತ್ತದೆ

Please follow and like us:
error

Leave a Reply

error: Content is protected !!