ಹಾವಿಗೆ ಇಟ್ಟ ಹಾಲನ್ನು ಕುಡಿದು ಹೋದ ಬೆಕ್ಕು.ಕಂಗಾಲಾದ ನಾಗರ ಹಾವು!

ಕೊಪ್ಪಳ : ಹಾವಿಗೆ ಇಟ್ಟ ಹಾಲನ್ನು ಕುಡಿದು ಹೋದ ಬೆಕ್ಕು.ಕಂಗಾಲಾದ ನಾಗರ ಹಾವು.ಕೊಪ್ಪಳ ನಗರದ ಗಾಂಧೀನಗರದ ಮನೆಯಲ್ಲಿ ಪ್ರತ್ಯಕ್ಷವಾಗಿದ್ದ ನಾಗಪ್ಪ

ನಾಗಪ್ಪನನ್ನು ನೋಡಲು ಜಮಾಯಿಸಿದ ನಿವಾಸಿಗಳ ಗುಂಪು. ಹಾವು ಹಾಲು ಕುಡಿಯಲಿ ಎಂದು ಜನ ಹಾಲನ್ನು ಇಟ್ಟಿದ್ದರು.ನಾಗಪ್ಪನ ಮುಂದೆ ಹಾಲಿನ ತಟ್ಟೆಯನ್ನು ನೋಡಿ ಬೆಕ್ಕು ಬಂದಿತ್ತು..ಹಾವಿಗೆ ಇಟ್ಟಿದ್ದ ಹಾಲನ್ನು ಕುಡಿದ ಬೆಕ್ಕು. ಹಾಲು ಕುಡಿಯುತ್ತಿದ್ದ ಬೆಕ್ಕನ್ನು ನೋಡಿ ಹೆಡೆ ಎತ್ತಿ ನಿಂತು ಜನರಲ್ಲಿ ಕೆಲಕಾಲ ಆತಂಕ ಉಂಟುಮಾಡಿದ ನಾಗರ ಹಾವು..ನಂತರ ಹಾವನ್ನು ಹಿಡಿದು ಹೊರಗೆ ಸಾಗಿಸಿದ ಜನ…

Please follow and like us:
error