ಹನುಮೇಶ ನಾಯಕನ ತಮ್ಮ ಬಿಜೆಪಿ ಸೇರ್ಪಡೆ

ಶಾಸಕ ಶಿವರಾಜ ತಂಗಡಗಿಯ ಬಲಗೈ ಬಂಟನ ಸಹೋದರ ಬಿಜೆಪಿಗೆ ಸೇರ್ಪಡೆ.ಹನುಮೇಶ ನಾಯಕ ತಂಗಡಗಿಯ ಬಲಗೈ ಬಂಟ.

ಯಲ್ಲಾಲಿಂಗ ಕೊಲೆ ಪ್ರಕರಣ ಜೈಲು ಪಾಲಾಗಿರುವ ಹನುಮೇಶ ನಾಯಕನ ಸಹೋದರ ಉಮೇಶ ನಾಯಕ ಬಿಜೆಪಿ ಸೇರ್ಪಡೆಯಾಗುತ್ತಿರೋ ಮುಖಂಡ.

ಹನುಮೇಶ ನಾಯಕನ ಸಹೋದರನಾಗಿರೋ ಉಮೇಶ ನಾಯಕ.ಕುಷ್ಟಗಿಯ ಬಿಜೆಪಿಯ ಕಾರ್ಯಕ್ರಮದಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಕಾಂಗ್ರೆಸ್ನ ಪ್ರಭಾವಿ ಮುಖಂಡನಾರೋ ಹನುಮೇಶ ನಾಯಕ. ಹನುಮೇಶ ನಾಯಕನ ಸೋದರ ಬಿಜೆಪಿ ಸೇರ್ಪಡೆಯಿಂದ ಬಿಜೆಪಿಗೆ ಆನೆಬಲ ಬಂದಂತಾಗಿದೆ ಎನ್ನಲಾಗುತ್ತಿದೆ.

Please follow and like us:
error