ಹತ್ಯಾಚಾರ ಖಂಡಿಸಿ ರೂ.20 ಲಕ್ಷ ಪರಿಹಾರಕ್ಕಾಗಿ ಒತ್ತಾಯ : ಮೆಣದ ಬತ್ತಿ ಹಚ್ಚಿ ಪ್ರತಿಭಟನೆ

ವಿಜಯಪುರ ಜಿಲ್ಲೆಯ ಅಪ್ರಾಪ್ತ ಬಾಲಕಿ ದಾನಮ್ಮ ಹತ್ಯಾಚಾರ ಮತ್ತು ಹತ್ಯೆ ಖಂಡಿಸಿ ರೂ.20 ಲಕ್ಷ ಪರಿಹಾರಕ್ಕಾಗಿ ಒತ್ತಾಯಿಸಿ ಮೆಣದ ಬತ್ತಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.  ಸುಂಕಪ್ಪ ಗದಗ, ಖಾಸಿಂಸಾಬ ಸರ್ದಾರ, ಹೆಚ್.ಕಲ್ಮಂಗಿ, ಅಪ್ಪಾಸಾಬ, ಹುಸೇನಸಾಬ ನದಾಫ, ಅಮರಮ್ಮ ಗದಗ, ನಾಗಪ್ಪ ಚಳ್ಳಾರಿ ಇನ್ನೂ ಮುಂತಾದವರು ಭಾಗವಹಿಸಿದ್ದರು