ಹಂಪಿ ಉತ್ಸವ : ಕೊಪ್ಪಳ ವಾರ್ತಾ ಇಲಾಖೆಯ ಡ್ರೈವರ್ ಸಾವು

Hampi ಕರ್ತವ್ಯ ನಿರತ ಸಿಬ್ಬಂದಿಯ ಸಾವು- ವಾರ್ತಾ ಇಲಾಖೆಯ ವಾಹನ ಚಾಲಕ ವೆಂಕಟೇಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕೊಪ್ಪಳ ಜಿಲ್ಲೆಯ ವಾರ್ತಾ ಇಲಾಖೆಯ ವಾಹನದ ಕಾರು ಚಾಲಕರಾಗಿ ಕೆಲಸ ನಿರ್ವಹಿಸುತ್ತಾ ಇದ್ದರು..

ಹೊಸಪೇಟೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ-.ಹಂಪಿ ಉತ್ಸವಕ್ಕೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ವೆಂಕಟೇಶ್ ರವರು ಹಂಪಿಯಿಂದ ಹೊಸಪೇಟೆಗೆ ಪತ್ರಕರ್ತರನ್ನು ಇಳಿಸಿದ ನಂತರ ಹೃದಯಘಾತವಾಗಿದೆ.

Please follow and like us:
error