ಸ್ವಿಪ್ಟ್ ಕಾರ್ ಅಪಘಾತ : ಸ್ಥಳದಲ್ಲಿಯೇ ಓರ್ವನ ಸಾವು

ಕೊಪ್ಪಳ :

ಸ್ವಿಪ್ಟ ಡಿಜೈರ್ ಕಾರ್ ಪಲ್ಟಿ ಹಿನ್ನಲೆ ಕಾರ್ ಚಾಲಕ ಸ್ಥಳದಲ್ಲೆ ಸಾವು.ಕೊಪ್ಪಳ ತಾಲೂಕಿನ
ಹಲಗೇರಿಯ ಕಾವೇರಿ ಪೆಟ್ರೊಲ್ ಬಂಕ್ ಬಳಿ ಘಟನೆ.ಪ್ರಭುಗೌಡ ಪಾಟೀಲ (೪೫) ಸ್ಥಳದಲ್ಲೆ ಸಾವು.

ಕೊಪ್ಪಳದ ನಿವಾಸಿ ಪ್ರಭುಗೌಡ ಪಾಟೀಲ್. ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಬರುವಾಗ ಅಪಘಾತ ಸಂಭವಿಸಿರುವ ಶಂಕೆ.ಕೊಪ್ಪಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

Please follow and like us:
error