ಸ್ವಾಮಿ ವಿವೇಕಾನಂದರ ಜನ್ಮದಿನ ಆಚರಣೆ

ಕೊಪ್ಪಳದ ಶ್ರೀ ನಂದೀಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಶ್ರೀ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಆಚರಿಸಲಾಯಿತು.ಕಾರ್ಯಕ್ರಮದಲ್ಲಿಸಾಹೆಬಗೌಡರು, ಮುಖ್ಯೋಪಧ್ಯಾಯರಾದ ಸುರೇಶ ಕುಂಬಾರ, ಬಿಜೆಪಿ ಮುಖಂಡರಾದ G.K.ಮಂಜುನಾಥ್ ,  ಪ್ರವೀಣಕುಮಾರ ,ಶಿಕ್ಷಕರು   ಮತ್ತು ವಿದ್ಯಾರ್ಥಿಯರು ಪಾಲ್ಗೊಂಡಿದ್ದರು.

Leave a Reply