ಸ್ಥಳಿಯ ಲೆಕ್ಕ ಪರಿಶೋಧನಾ ಕಟ್ಟಡ ಕಾಮಗಾರಿಗೆ ಶಾಸಕರಿಂದ ಭೂಮಿ ಪೂಜೆ

.
ಕೊಪ್ಪಳ : ೦೧ ರೂ. ೧ಕೋಟಿ ೩೬ಲಕ್ಷದ ವೆಚ್ಚದಲ್ಲಿ ಹಿರಿಯ ಉಪನಿರ್ದೇಶಕರು ಸ್ಥಳಿಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕ ಪತ್ರ ಇಲಾಖೆ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ರವರು ಭೂಮಿ ಪೂಜೆ ನೇರವೆರಿಸಿದರು.
ಈ ಸಂದರ್ಭದಲ್ಲಿ

ತಾಪಂ ಅದ್ಯಕ್ಷ ಬಾಲಚಂದ್ರನ್ ನಗರಸಭಾ ಸದಸ್ಯರುಗಳಾದ ಮುತ್ತುರಾಜ ಕುಷ್ಟಗಿ ಅರುಣ ಅಪ್ಪುಶೆಟ್ಟಿ ಗುರುರಾಜ ಹಲಗೇರಿ ಅಕ್ಬರಪಾಷ ಪಲ್ಟನ್ ಮುಖಂಡರುಗಳಾದ ಪ್ರಸನ್ನ ಗಡಾದ ಕಾಟನ್‌ಪಾಷ ಉಪನಿರ್ದೇಶಕ ಖಾಜಾ ಮೈನುದ್ದೀನ್ ಮುಖ್ಯ ಲೇಖಾಧಿಕಾರಿ ಅಮಿನ್‌ಸಾಬ ಅತ್ತಾರ ಉಪಸ್ಥಿತರಿದ್ದರು.

Please follow and like us:
error