ಸುಳ್ಳೆ ಬಿಜೆಪಿ ಪಕ್ಷದ ಮನೆ ದೇವರು- ತಂಗಡಗಿ

ಕೊಪ್ಪಳ : Koppal News

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸುಳ್ಳಿನ ಆಡಳಿತ ನಡೆಸುತ್ತಿದೆ . ಸುಳ್ಳೆ ಬಿಜೆಪಿ ಪಕ್ಷದ ಮನೆ ದೇವರು ದೇಶದಲ್ಲಿ ಬಿಜೆಪಿ ಆಡಳಿತ ವಿಫಲವಾಗಿದೆ

ಕೊಪ್ಪಳದಲ್ಲಿ ಕನಕಗಿರಿ ಮಾಜಿ ಶಾಸಕ ಹಾಗು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿಕೆ

ತೈಲ ಬೆಲೆ ಹೆಚ್ಚಳವನ್ನು ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮ ಸುದ್ದಿಗೋಷ್ಠಿ ನಡೆಸಿದ ಶಿವರಾಜ ತಂಗಡಗಿ

ಕೇಂದ್ರದ ಬಿಜೆಪಿ ನಾಲ್ಕು ವರ್ಷ ಆಡಳಿತ ನಡೆಸಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದಕ್ಕೆ ಆಗಲಿಲ್ಲ

ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಮಾಡುವುದರ ಮೂಲಕ ಜನರಿಗೆ ಮೋಸ ಮಾಡುತ್ತಿದೆ . ೩ ತಿಂಗಳದಲ್ಲಿ ಅದು ೯೦ ದಿವಸದಲ್ಲಿ ಈ ದೇಶವನ್ನು ಬದಲಾಯಿಸುತ್ತೇನೆ ಅಂದ್ರು

ಆಡಳಿತ ನಡೆಸಿ ೪ ವರ್ಷ ಕಳೆದಿದೆ ಏನು ಆಗಲಿಲ್ಲ

ದೇಶದ, ಬಡವರ, ರೈತರರ, ಸಾಮಾನ್ಯ ಜನರ ಬಗ್ಗೆ ಮೋದಿ ಸರ್ಕಾರಕ್ಕೆ ಕಳಕಳಿ ಇಲ್ಲ

#ತೈಲ ಬೆಲೆ ಏರಿಕೆ ಕುರಿತು ತಂಗಡಗಿ ಹೇಳಿಕೆ#

ಯುಪಿಎ ಸರ್ಕಾರ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಕಚ್ಚಾ ತೈಲ ಜಾಸ್ತಿ ಇತ್ತು

ಪೆಟ್ರೋಲ್ ಬೆಲೆ ೫೨.೫೦ ಪೈಸ ಇತ್ತು

ಇಂದು ಶೇ ೩೦ ರಷ್ಟು ಕಚ್ಚಾ ತೈಲ ಬೆಲೆ ಇಳಿಕೆ ಆಗಿದೆ

ಆದ್ರೆ ಪೆಟ್ರೋಲ್ ಬೆಲೆ ೭೯ ರೂ ಲೀಟರ್ ಆಗಿದೆ

ಸಿಲಿಂಡರ್ ಬೆಲೆ ಯುಪಿಎ ಸರ್ಕಾರ ಇದ್ದಾಗ ೪೧೨ ರೂ ಇತ್ತು

ಇಂದು ೮೫೦ ರೂ ಸಿಲಿಂಡರ್ ಬೆಲೆ ಆಗಿದೆ

ಅಂದು ೧ ಡಾಲರ್ ಗೆ ೪೫ ರೂ ಇತ್ತು

ಇಂದು ೧ ಡಾಲರ್ ಗೆ ೭೨ ರೂ ಆಗಿದೆ

ಯಾವ ಮುಖ ಇಟ್ಟುಕೊಂಡು ಇವ್ರು ಮತ ಕೇಳ್ತಾರೆ

ಇವ್ರು ಯುವಕರಲ್ಲಿ ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ

ನರೇಂದ್ರ ಮೋದಿ, ಯಡಿಯೂರಪ್ಪ, ಸೂಷ್ಮ ಸ್ವರಾಜ, ಅರುಣ ಜೆಟ್ಲಿ ಎಲ್ಲಿದ್ದಾರೆ

ಸದನದಲ್ಲಿ ಇವ್ರೇನ್ ಮಾತನಾಡುತ್ತಾರೆ

ಬೆಲೆ ಏರಿಕೆಯಾಗಿ ಸಾಮಾನ್ಯ ಮನುಷ್ಯನಿಗೆ ಹೊರೆಯಾಗಿದ್ದರೂ ಮೌನವಾಗಿದ್ದಾರೆ ಏಕೆ?

ಐದು ವರ್ಷ ಸುಗಮವಾಗಿ ಸರ್ಕಾರ ನಡೆಯುತ್ತದೆ

೫ ವರ್ಷ ಹೆಚ್ ಡಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಗಳಾಗಿರುತ್ತಾರೆ.

ಯಾರು ಬಿಜೆಪಿ ಜೊತೆ ಸಂಪರ್ಕದಲ್ಲಿ ಇಲ್ಲ

ಯಡಿಯೂರಪ್ಪ ಸುಳ್ಳು ಹೇಳುವುದು ಕಾಯಕ ಮಾಡಿಕೊಂಡಿದ್ದಾರೆ

ನಮ್ಮ ಜೊತೆ ಬಿಜೆಪಿ ಶಾಸಕರು ಸಂಪರ್ಕದಲ್ಲಿದ್ದಾರೆ

ಸಾಧ್ಯವಾದರೆ ಅವರನ್ನು ಯಡಿಯೂರಪ್ಪನವರು ಉಳಿಸಿಕೊಳ್ಳಲಿ

ಸ್ಥಳೀಯ ಚುನಾವಣೆಯಲ್ಲಿ‌ ಕೊಪ್ಪಳ ಹಾಗು ಗಂಗಾವತಿ ನಗರ ಸಭೆ ಯಲ್ಲಿ ನಮ್ಮದೆ ಸರ್ಕಾರ ಇರುತ್ತದೆ

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ತಂಗಡಗಿ ಹೇಳಿಕೆ

ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಪೂರ, ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ಹಿಟ್ನಾಳ‌ ಸೇರಿದಂತೆ ಇತರರು ಭಾಗಿ

Please follow and like us:
error