ಸುಟ್ಟು ಭಸ್ಮವಾದ Vrl ಬಸ್..

ಕೊಪ್ಪಳ: ಚಲಿಸುತ್ತಿದ್ದ ಬಸ್ ನಲ್ಲಿ
ಆಕಸ್ಮಿಕ ಬೆಂಕಿ ಸುಟ್ಟು ಭಸ್ಮವಾದ ಬಸ್.. ಯಲಬುರ್ಗಾ ತಾಲೂಕಿನ ಉಪ್ಪಲದಿನ್ನಿ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ…

ಬೆಂಗಳೂರಿನಂದ ವಿಜಾಪೂರ ಕ್ಕೆ ಹೊರಟಿದ್ದ ವಿಆರ್.ಎಲ್ ಖಾಸಗಿ ಬಸ್ ನಲ್ಲಿ ಬೆಳಗಿನಜಾವ ಏಕಾಏಕಿ ಹೊಗೆ ಕಾಣಿಸಿಕೊಂಡಿದೆ.ತಕ್ಷಣವೇ ಎಲ್ಲ ಪ್ರಯಾಣಿಕರನ್ನು ಕೆಳಗೆ ಇಳಿಸಲಾಗಿದೆ…

ಬೆಂಕಿ ಹರಡಿಕೊಂಡು ಇಡೀ ಬಸ್ ಸುಟ್ಟು ಹೋಗಿದೆ.ಸ್ಥಳಕ್ಕಾಗಮಿಸಿದ ಕುಷ್ಟಗಿ ಅಗ್ನಿಶಾಮಕ ದಳದವರು ಬೆಂಕಿ ಆರಿಸಲು ಹರಸಾಹಸ ಮಾಡಿ ಕೊನೆಗೆ ಬೆಂಕಿ ನಂದಿಸಿದ್ದಾರೆ.ಯಾವುದೇ ಸಾವು ನೋವುಗಳಾಗಿಲ್ಲ…ಬೇವೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ..

Please follow and like us:
error