ಸಿರಿಯಾ ದೇಶದ ನರಮೇದ ಖಂಡಿಸಿ ಪ್ರತಿಭಟನೆ..

ಕೊಪ್ಪಳ : ಸಿರಿಯಾ ದೇಶದ ನರಮೇದ ಖಂಡಿಸಿ ಪ್ರತಿಭಟನೆ. ಕೊಪ್ಪಳದಲ್ಲಿ ಪ್ರತಿಭಟನೆಗಿಳಿದ ಮುಸ್ಲಿಂ ಯುವ ಸಂಘಟನೆಗಳು.ಅಮಾಯಕರ , ಮುಗ್ದ ಮಕ್ಕಳ ಹತ್ಯೆ ಖಂಡಿಸಿ, ಅನಿಲ ಬಾಂಬ್ ಗಳ ದಾಳಿ ಖಂಡಿಸಿ ಪ್ರತಿಭಟನೆ.ಗಡಿಯಾರ ಕಂಬ ಸರ್ಕಲ್ ನಿಂದ ಅಶೋಕ ಸರ್ಕಲ್ ವರೆಗೆ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ…

ಶಾಂತಿ ನೆಲೆಸಲು ಸಹಕರಿಸಲು ವಿಶ್ವಸಂಸ್ಥೆಯ ಮದ್ಯಪ್ರವೇಶಕ್ಕೆ ಆಗ್ರಹ …

ಪ್ರತಿಭಟನೆ ಯಲ್ಲಿಭಾಗವಹಿಸಿದ ಮುಸ್ಲಿಂ ಯುವ ಸಂಘಟನೆಗಳು.ಮುಸ್ಲಿಂ ಜಾಗೃತಿ ವೇದಿಕೆ ಯ ನೇತೃತ್ವದಲ್ಲಿ ಪ್ರತಿಭಟನೆ.

Please follow and like us:
error

Related posts