You are here
Home > Election_2018 > ಸಿದ್ದರಾಮಯ್ಯನವರು ಎಲ್ಲಿ ಇರ್ತಾರೋ ನಾನು ಅಲ್ಲೆ ಇರ್ತೇನೆ- ರಾಘವೇಂದ್ರ ಹಿಟ್ನಾಳ

ಸಿದ್ದರಾಮಯ್ಯನವರು ಎಲ್ಲಿ ಇರ್ತಾರೋ ನಾನು ಅಲ್ಲೆ ಇರ್ತೇನೆ- ರಾಘವೇಂದ್ರ ಹಿಟ್ನಾಳ

Koppal ಸಿದ್ದರಾಮಯ್ಯನವರು ಎಲ್ಲಿ ಇರ್ತಾರೋ ನಾನು ಅಲ್ಲೆ ಇರ್ತೇನೆ. ಸಿದ್ದರಾಮಯ್ಯನವರೇ ನಮ್ಮ ನಾಯಕರು ಎಂದು ಕೊಪ್ಪಳದಲ್ಲಿ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ.

ಪಕ್ಷದ ಸಿದ್ದಾಂತದ ಮೇಲೆ ಇರುವವರು ನಾವು.ನಮ್ಮ ಸರಕಾರ ಸುಭದ್ರವಾಗಿದೆ,. ಅನಾವಶ್ಯಕವಾಗಿ ಮಾದ್ಯಮದವರು ನನ್ನ ಹೆಸರು ಪ್ರಸ್ತಾಪ ಮಾಡುತ್ತಿದ್ದಾರೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿಕೆ.ನಾನು ಮತ್ತು ಅಮರೇಗೌಡ ಭಯ್ಯಾಪೂರವರು ಸ್ಪಷ್ಟವಾಗಿ ಹೇಳಿದ್ದೇವೆ .ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಕೊಪ್ಪಳದಲ್ಲಿ ಹೇಳಿಕೆ ನೀಡಿದ ಶಾಸಕ ಸಚಿವರಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಶೀಘ್ರದಲ್ಲಿಯೇ ಒಳ್ಳೆಯ ಸುದ್ದಿ ನೀಡುವುದಾಗಿ ಹೇಳಿದರು. KOPPAL NEWS

Top