ಸಿಡಿಲಿಗೆ ಅಣ್ಣ – ತಂಗಿ ಬಲಿ

ಕೊಪ್ಪಳ : ಸಿಡಿಲಿಗೆ ಅಣ್ಣ – ತಂಗಿ ಬಲಿ. ಹೊಲಕ್ಕೆ ಹೋಗಿ ಮನೆಗೆ ಹಿಂದಿರುಗುವಾಗ ಘಟನೆ

ಕೊಪ್ಪಳದ ಯಲಬುರ್ಗಾ ತಾಲೂಕಿನ ಗುತ್ತೂರಿನಲ್ಲಿ ದುರ್ಘಟನೆ.ವಿರುಪಾಕ್ಷಿ (೨೫), ಕರಿಯವ್ವ (೨೦) ಸಿಡಿಲಿಗೆ ಬಲಿಯಾದ ದುರ್ದೈವಿಗಳು. ಸಂಜೆ ಸುರಿದ ಭಾರೀ ಬಿರುಗಾಳಿ, ಗುಡುಗು- ಸಿಡಿಲು ಸಹಿತ ಮಳೆಯಾಗಿತ್ತು. ಮಳೆಯಲ್ಲಿ ಮನೆಗೆ ಬರುವಾಗ ದಾರಿ ಮಧ್ಯ ಸಿಡಿಲು ಬಡಿದು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಬೇವೂರು ಪಿಎಸ್ ಐ ನಾಗರಾಜ್ ಭೇಟಿ, ಪರಿಶೀಲನೆ

Please follow and like us:
error