ಸಾಯಿಬಾಬಾ ದೇವಸ್ಥಾನದಲ್ಲಿ ಕಳ್ಳತನ

ದೇವಸ್ಥಾನದ ಬೀಗ ಮುರಿದು ಕಳ್ಳತನ. ದೇವಸ್ಥಾನದ ಹುಂಡಿಗೆ ಕನ್ನ ಹಾಕಿದ ಖದೀಮರು. ಕೊಪ್ಪಳದ ಸಾಯಿಬಾಬಾ ದೇವಸ್ಥಾನದಲ್ಲಿ ಕಳ್ಳತನ.

ಭಾಗ್ಯನಗರದ ರಸ್ತೆಯಲ್ಲಿರುವ ದೇವಸ್ಥಾನ. ಸುಮಾರು 20 ಸಾವಿರ ನಗದು ಕಳ್ಳತನವಾಗಿರುವ ಶಂಕೆ.ದೇವಸ್ಥಾನ ಹಿಂಬಾಗಿಲು ಮುರಿದು ಕಳ್ಳತನ.

ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಪೊಲೀಸ್ ರ ಭೇಟಿ ಪರಿಶೀಲನೆ.

Related posts