ಸಾಮಾಜಿಕ ಜಾಲತಾಣದಿಂದ ವೃದ್ಧರಿಗೆ ಸ್ವೇಟರ್ ವಿತರಣೆ

ಕೊಪ್ಪಳ : ತಾಲೂಕಿನ ಇರಕಲ್ಲಗಡಾ ವೃದ್ಧಾಶ್ರಮದಲ್ಲಿ ಸ್ವಾಥ್ಯ ಮನಸ್ಸಿನ ಶಕ್ತಿಗಳು ಸಮಾಜಿಕ ಜಾಲತಾಣ ಎಂಬ ವಾಟ್ಸ್‍ಪ್ ಗ್ರೂಪಿನ್ ಸದಸ್ಯರಿಂದ ವೃದ್ದಾಶ್ರಮದ ನೊಂದ ಹಿರಿಯ ಜೀವಿಗಳಿಗೆ ಸ್ವೇಟರ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಜನಪದ ಕಲಾವಿದ ಮಹೆಬೂಬ್ ಕಿಲ್ಲೆದಾರ ರವರಿಂದ ಜನಪದ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂಧರ್ಭದಲ್ಲಿ ಡೆಕ್ಕನ್ ಹೇರಾಲ್ಡ್ ಹುಬ್ಬಳ್ಳಿ ವಿಭಾಗದ ಸಹ ಸಂಪಾದಕಿ ಸಾಹಿನ್ ಮೋಕಾಸಿ ಮತ್ತು ನಿರ್ದೇಶಕ sಸಾಹಿತಿ ಬಿ.ಎನ್. ಹೊರಪೇಟಿ, ಕೊಪ್ಪಳ ಕನಸು ಪತ್ರಿಕೆ ಸಂಪಾದಕ ಬಸವರಾಜ ಮರದೂರ, ಗಾಯಕ ಮಹೆಬೂಬ್ ಕಿಲ್ಲೆದಾರ, ಯೋಗೇಶ, ದಸ್ತಗೀರಿ, ಸಂಗಮೇಶ, ಮುತ್ತು ಸೇರಿದಂತೆ ಇತರರು ಉಪಸ್ಥಿತರಿದ್ದ