ಸಸಿ ನೆಟ್ಟು ಹೊಸ ವಷ೯ ಆಚರಣೆ

ಕೊಪ್ಪಳ ಯಶ್ ಅಭಿಮಾನಿಗಳ ಬಳಗದಿಂದ ಸಂಪಿಗೆ ಸಸಿ ನೇಡುವುದರ ಮೂಲಕ ಹೊಸ ವರ್ಷ – ೦೧.೦೧.೨೦೧೭ ಮಾಸ್ತಿ ಪಬ್ಲಿಕ್ ಶಾಲೆಯಲ್ಲಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ  ನಟ ಬಸವರಾಜ ಕೊಪ್ಪಳ, ಹುಲುಗಪ್ಪ ಕಟ್ಟಿಮನಿ, ಪರುಶುರಾಮ ಮ್ಯಾಳಿ, ಬಸವರಾಜ ಮರದೂರು, ಶಿವಕುಮಾರ್ ಹಿರೇಮಠ, ಸಂಗಪ್ಪ ತಂಬ್ರಳ್ಳಿ, ದೇವೆಂದ್ರಪ್ಪ, ಹಾಗೂ ಉಮೇಶ ಪೂಜಾರ ಉಪ್ಪಸ್ಥಿರಿದ್ದರು.

Leave a Reply