Karatagi ಲಾಕ್ ಡೌನ್ ಹಾಗೂ ಕೊರೋನಾ ಅಟ್ಟಹಾಸ ಹಿನ್ನಲೆ ಮಾಜಿ ಸಚಿವರಾದ ಶಿವರಾಜ್ ತಂಗಡಗಿಯವರು ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ತಮ್ಮ ಕಾರಟಗಿ ನಿವಾಸದಲ್ಲಿ ಶಿವರಾಜ್ ತಂಗಡಗಿ ಅಭಿಮಾನಿಗಳು ಸೇರಿದಂತೆ ಕಾಂಗ್ರೆಸ್ ಮುಖಂಡರು ನಿವಾಸಕ್ಕೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಅಮರೇಶ್ ಗೋನಾಳ್, ಎಪಿಎಂಸಿ ಸದಸ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಡ್ಡಿ ಶ್ರೀನಿವಾಸ್, ಯುತ್ ಕಾಂಗ್ರೆಸ್ ಅಧ್ಯಕ್ಷ ಶರಣಬಸವ ರಡ್ಡಿ, ಶ್ಯಾಮೂರ್ಥಿ ಸೇರಿದಂತೆ ಇನ್ನಿತರರು ಇದ್ದರು
Please follow and like us: