ಸಚಿವರ ರಾಜಿನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ಕೊಪ್ಪಳ : ಬಿಜೆಪಿ ಪಕ್ಷದಿಂದ ಪ್ರತಿಭಟನೆ..ಐಟಿ 

ದಾಳಿಗೊಳಗಾದ ಸಚಿವರು ರಾಜಿನಾಮೆ ನೀಡಬೇಕೆಂದು ಒತ್ತಾಯಿಸಿದ ಬಿಜೆಪಿ ಕಾರ್ಯಕರ್ತರು. ಕೊಪ್ಪಳದ ಅಶೋಕ ಸರ್ಕಲ್ ದಲ್ಲಿ ಪ್ರತಿಭಟನೆ.ನೂರಾರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ. ಸಚಿವರಾದ ಡಿ ಕೆ ಶಿವಕುಮಾರ್,ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡಬೇಕೆಂದು ಒತ್ತಾಯ.ರಾಜ್ಯ ಸರ್ಕಾರ ಭ್ರಷ್ಟ ಮಂತ್ರಿಗಳನ್ನ ರಕ್ಷಣೆ ಮಾಡುತ್ತಿದೆ…ಭ್ರಷ್ಟ ಮಂತ್ರಿಗಳ ರಾಜಿನಾಮೆ ಸಿಎಂ ಸಿದ್ದರಾಮಯ್ಯ ಪಡೆದುಕೊಳ್ಳಬೇಕು.ಲೋಕಾಯುಕ್ತ ಸಂಸ್ಥೆ ಯನ್ನ ದುರ್ಬಲಗೊಳಿಸಿ ಎಸಿಬಿ,ಸಿಐಡಿ ಕ್ಲೀನ್ ಚೀಟ್ ಕೊಡುವ ಸಂಸ್ಥೆ ಮಾಡಿಕೊಂಡಿದೆ ರಾಜ್ಯ ಸರ್ಕಾರ ಎಂದು ಆರೋಪ