fbpx

ಸಚಿವರ ಖಾತೆ ಹಂಚಿಕೆ ಫೈನಲ್

ಬೆಂಗಳೂರು : ಎಚ್‌ಡಿ ಕುಮಾರಸ್ವಾಮಿ – ಹಣಕಾಸು/ ಇಂಧನ / ಗುಪ್ತವಾರ್ತೆ / ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಖಾತೆ ಪರಮೇಶ್ವರ್ – ಗೃಹ / ಬೆಂಗಳೂರು ನಗರಾಭಿವೃದ್ಧಿ ಎಚ್‌ಡಿ ರೇವಣ್ಣ – ಲೋಕೋಪಯೋಗಿ ಆರ್‌ವಿ ದೇಶಪಾಂಡೆ – ಕಂದಾಯ ಡಿಕೆ ಶಿವಕುಮಾರ್ – ಜಲಸಂಪನ್ಮೂಲ / ವೈದ್ಯಕೀಯ ಶಿಕ್ಷಣ ಕೆಜೆ ಜಾರ್ಜ್ – ಬೃಹತ್ ಕೈಗಾರಿಕೆ ಬಂಡೆಪ್ಪ ಕಾಶಂಪುರ್ – ಸಹಕಾರ ಕೃಷ್ಣಬೈರೇಗೌಡ – ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ / ಕಾನೂನು ಮತ್ತು ಸಂಸದೀಯ ವ್ಯವಹಾರ ಯುಟಿ ಖಾದರ್ – ನಗರಾಭಿವೃದ್ಧಿ / ವಸತಿ ಸಿಎಸ್ ಪುಟ್ಟರಾಜು – ಸಣ್ಣ ನೀರಾವರಿ ಶಿವಶಂಕರ್ ರೆಡ್ಡಿ – ಕೃಷಿ ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ ಜಮೀರ್ ಅಹಮದ್ – ಆಹಾರ ಮತ್ತ ನಾಗರೀಕ ಪೂರೈಕೆ / ಅಲ್ಪಸಂಖ್ಯಾತ ಕಲ್ಯಾಣ ಶಿವಾನಂದ ಪಾಟೀಲ್ – ಆರೋಗ್ಯ ವೆಂಕಟರಮಣಪ್ಪ – ಕಾರ್ಮಿಕ ರಾಜಶೇಖರ್ ಪಾಟೀಲ್ – ಗಣಿ ಮತ್ತು ಭೂವಿಜ್ಞಾನ ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಶಂಕರ್ – ಅರಣ್ಯ ಜಯಮಾಲ – ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಮೇಶ್ ಜಾರಕಿಹೊಳಿ – ಪೌರಾಡಳಿತ ಮತ್ತು ಯುವಜನ ಮತ್ತು ಕ್ರೀಡೆ ಜಿಟಿ ದೇವೇಗೌಡ – ಉನ್ನತ ಶಿಕ್ಷಣ ಸಾರಾ ಮಹೇಶ್ – ಪ್ರವಾಸೋದ್ಯಮ ಎನ್ ಮಹೇಶ್ – ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಡಿಸಿ ತಮ್ಮಣ್ಣ – ಸಾರಿಗೆ

Please follow and like us:
error
error: Content is protected !!