ಸಂಸದರಿಂದ ಉಪವಾಸ ಸತ್ಯಾಗ್ರಹ

ಕೊಪ್ಪಳ : ಸಂಸತ್ತಿನ ಉಭಯ ಸುಗಮ ಕಲಾಪಗಳಿಗೆ ವಿಪಕ್ಷಗಳ ಅಡ್ಡಿ.

ಸಂಸದರಿಂದ ಒಂದು ದಿನದ ಉಪವಾಸ ಸತ್ಯಾಗ್ರಹ. ಕೊಪ್ಪಳದ ಜಿಲ್ಲಾಡಳಿತದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ ಸಂಸದ ಕರಡಿ ಸಂಗಣ್ಣ ಸಂಸದರಿಗೆ ಸಾಥ್ ನೀಡಿದ ಬಿಜೆಪಿ ಕಾರ್ಯಕರ್ತರು, ಮುಖಂಡರು