ಸಂವಿಧಾನ ಬದಲಾಯಿಸಲು ಬಂದಿದ್ದೇವೆ, ಬದಲಾಯಿಸುತ್ತೇವೆ-ಅನಂತಕುಮಾರ ಹೆಗಡೆ

ಜಾತ್ಯಾತೀತರು ಹೊಸ ಸಂಪ್ರದಾಯ.
ಅಪ್ಪ ಅಮ್ಮನ ಗುರುತಿಲ್ಲದವರು ರಕ್ತದ ಗುರುತಿಲ್ಲದವರು ಜಾತ್ಯಾತೀತರು.

ಜಾತ್ಯಾತೀತರು ಎಂದು ಕರೆದರೆ ಸಂಶಯ ಬರುತ್ತೆ..ನಿಮ್ಮ ಜಾತಿಯನ್ನು ಧರ್ಮವನ್ನು ಹೇಳಿದರೆ ಕಾಲು ಮುಗಿಯುತ್ತೇನೆ‌ ಯಾಕೆಂದರೆ ನಿಮಗೆ ನಿಮ್ಮ ರಕ್ತದ ಗುರುತಿದೆ. ಸಂವಿಧಾನವನ್ನು ಬದಲಾಯಿಸಲು ಬಂದಿದ್ದೇವೆ ಬದಲಾಯಿಸುತ್ತೇವೆ.. ಜಾತ್ಯಾತೀತರು ಮೂರ್ಖರು. ೮೦೦ ವರ್ಷಗಳ ನಿರಂತರ ಆಕ್ರಮಣ ತಡೆದು ನಿಂತಿದೆ .. ಪುಟಗೋಸಿಗಳಿಗೆ ಇನ್ನೂ ತಲೆ ಎತ್ತಲಾಗಿಲ್ಲ.ನಮ್ಮ ದೇಶದಲ್ಲಿ ಯಾರೋ ಒಬ್ಬರು ಹೇಳುವದನ್ನು ಒಪ್ಪಿಕೊಳ್ಳುವ ಚಮಾಚಗಳು ಹುಟ್ಟಿಕೊಂಡಿಲ್ಲ.ಜಾತಿ ಇತ್ತೀಚಿಗೆ ಬಂದಿರುವ ವಿಕೃತಿ ೧೫೦ ವರ್ಷಗಳಿಚೆಗೆ ಬಂದಿರುವ ವಿಕೃತಿ‌ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆ. ಕೊಪ್ಪಳದ ಕುಕನೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ ದಲ್ಲಿ ಅನಂತಕುಮಾರ ಹೆಗಡೆ ಹೇಳಿಕೆ‌.

Please follow and like us:
error

Related posts