ಸಂಪೂರ್ಣವಾಗಿ ಸ್ತಬ್ಧವಾದ ಕೊಪ್ಪಳ ಜಿಲ್ಲೆ

ಕೊಪ್ಪಳ : ಮೋಟಾರು ವಾಹನ‌ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ್ ಬಂದ್ ಕರೆ ಹಿನ್ನೆಲೆ ಕೊಪ್ಪಳ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

ಬಂದ್ ಗೆ ಬೆಂಬಲ ನೀಡಿರೋ ಸಾರಿಗೆ ಸಂಸ್ಥೆ ನೌಕರರು

ಸಾರಿಗೆ ವ್ಯವಸ್ಥೆಯಲ್ಲಿ ಸಂಪೂರ್ಣ ವ್ಯತ್ಯಯ

ಸಂಪೂರ್ಣವಾಗಿ ಸ್ತಬ್ಧವಾದ ಕೊಪ್ಪಳ ಜಿಲ್ಲೆ.

ಕೇಂದ್ರಿಯ ಬಸ್ ನಿಲ್ದಾಣದಿಂದ ಹೊರಬಾರದ ಬಸ್ಸುಗಳು.

ಸರತಿ ಸಾಲಿನಲ್ಲಿ ಬಸ್ ನಿಲ್ದಾಣದಲ್ಲಿಯೇ ನಿಂತ ಬಸ್ ಗಳು.

ವ್ಯಾಪರ ವಹಿವಾಟು ಸಂಪೂರ್ಣ ಬಂದ್.ಶಾಲಾ ಕಾಲೇಜುಗಳಿಗೆ ರಜೆ.ಬಸ್ ಗಳು ಇಲ್ಲದೆ ಪ್ರಯಾಣಿಕರ ಪರದಾಟ. ಖಾಸಗಿ ವಾಹನಗಳ ಸಂಚಾರ ಎಂದಿನಂತೆ ನಡೆದಿದೆ.

Please follow and like us:
error